rubber solution
ನಾಮವಾಚಕ

ರಬ್ಬರ್‍ ದ್ರಾವಣ; ರಬ್ಬರ್‍ನಿಂದ ಮಾಡಿದ ವಸ್ತುಗಳನ್ನು ರಿಪೇರಿಮಾಡಲು ಬಳಸುವ, ರಬ್ಬರಿನಂತೆ ಗಟ್ಟಿಯಾಗುವ ದ್ರಾವಣ.